Fraunhofer lines ಹ್ರೌನ್‍ಹೋಹರ್‍ ಲೈನ್ಸ್‍
ನಾಮವಾಚಕ

(ಭೌತವಿಜ್ಞಾನ) ಹ್ರೌನ್‍ಹೋಹರ್‍ ಗೆರೆಗಳು; ಸೌರರೋಹಿತದಲ್ಲಿ ಕಾಣಬರುವ ಸಪುರ ಕಪ್ಪು ಗೆರೆಗಳು.